ಯುಗಾದಿ ಅಂದರೆ….ಚಿಗುರಿನ ಪಲ್ಲವಿ ನೆನಪಿನ ಚರಣಅರಿವಿನ ಹೂರಣ ತಿಳಿವಿನ ರಂಗೋಲಿಬದುಕಿನ ಆರಂಭ ಬೆಳಗುವ ಮನಸ್ಸುಹೊಸ ಬಟ್ಟೆ ಒಬ್ಬಟ್ಟಿನ ತಟ್ಟೆಸಂಕಲ್ಪಗಳ ತೇರು ಭಾವ ಪುನರುತ್ಥಾನವಸಂತನ ಆಗಮನ ನವಯುಗದ ಮುನ್ನುಡಿ ! ಆತ್ಮೀಯ ಕನ್ನಡಿಗರೇ, ಒರ್ಲಾಂಡೋ ಕನ್ನಡ ಸಂಘ ಈ ಯುಗಾದಿಯನ್ನು ಕರ್ನಾಟಕ ಗಾನ ಕೋಗಿಲೆ, ಕನ್ನಡ ಚಲನಚಿತ್ರದ ಅದ್ಭುತ ಮೇರು ಗಾಯಕಿ ಶ್ರೀಮತಿ ಬಿ ಆರ್ ಛಾಯಾ…