Daily Archives: September 26, 2024

ಕನ್ನಡ ರಾಜ್ಯೋತ್ಸವ 2024

ಆತ್ಮೀಯ ಕನ್ನಡಿಗರೇ ನಮಸ್ಕಾರ,ಶ್ರೀಮತಿ ಬಿ ಆರ್ ಛಾಯಾ ಅವರ ಸಂಗೀತ ಕಾರ್ಯಕ್ರಮ ಮತ್ತು ಅದ್ಭುತವಾದ ಸತೀಶ್ ಪಟ್ಲ ತಂಡದ ಯಕ್ಷಗಾನದ ಭವ್ಯ ಯಶಸ್ಸಿನ ನಂತರ, ಒರ್ಲಾಂಡೋ ಕನ್ನಡ ಸಂಘವು ಇನ್ನೂ ಒಂದು ಕಾರ್ಯಕ್ರಮದ ಮೂಲಕ ನಿಮ್ಮನ್ನು ರಂಜಿಸುತ್ತಿದೆ. ಒರ್ಲಾಂಡೋ ಕನ್ನಡ ಸಂಘವು ಈ ವರ್ಷದ ಕೊನೆಯ ಅತ್ಯಮೂಲ್ಯ ಕಾರ್ಯಕ್ರಮ , ಕರ್ನಾಟಕದ ಏಕತೆಯ ಹಬ್ಬ, ಕನ್ನಡ…