ಹಬ್ಬ, ನಮ್ಮ ಕರುನಾಡ ಹಬ್ಬ! Orlando Kannada Sanghaದಲ್ಲಿ ನಡೆಯುವ ಹಬ್ಬ!ಎಲ್ಲರಿಗೂ ತಮ್ಮ ಮನೆಗಳಿಂದಲೇ ಆಚರಿಸಲು ಎಲ್ಲಾ ಸಿದ್ಧತೆಗಳು ಮಾಡಲಾಗಿದೆ.. ಮತ್ತೆ, ಇನ್ನು ತಡ ಬೇಡ, ಬನ್ನಿ ಎಲ್ಲರೂ ಜೋತೆಯಲ್ಲಿ ಸೇರಿ ನಮ್ಮ ಕರುನಾಡ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ…. November 7th, 2020 at 5 PM sharp! OKS Board