ORLANDO KANNADA SANGHA BOARD and YAKSHADHRUVA PATLA Foundation of India is INVITING you with your Family and Friends for the famous art of YAKSHAGANA.
Do Not Miss the rare opportunity to watch Opera of East YAKSHAGANA, a dance-drama of South India.
MAP
Directions : https://maps.app.goo.gl/cVmvfSjWwdNq1hUd9
Tickets :
Click the Link to Buy Tickets, or Scan QR Code
Please signup for the event quickly as we have limited seats available !
$10 per admission till August 18th
$20 per admission after August 18th
Kids Below 16 years admission free
Registration closes on September 10th
Dear All
YAKSHAGANA is a rare combination of dance, music, song, scholarly dialogues and vibrant costumes.
Elaborate and colorful costumes, makeup, and masks constitute some of the most-striking features of the art form.
Enjoy the Delicious South Indian Dinner at the end of the program.
ಆತ್ಮೀಯ ಕನ್ನಡಿಗರೇ
ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದ ನೃತ್ಯಾಭಿನಯ, ಸುಶ್ರಾವ್ಯ ಹಾಡುಗಾರಿಕೆ, ಮಾತುಗಾರಿಕೆ, ವೇಷ–ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ ಯಕ್ಷಗಾನ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.
ಇಂತಹ ಪ್ರಖ್ಯಾತ ಯಕ್ಷಗಾನವನ್ನು ನಿಮ್ಮ ಒರ್ಲಾಂಡೋ ಕನ್ನಡ ಸಂಘ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಇಂಡಿಯಾ, ಈ ಅದ್ಭುತ ಕಲೆಯನ್ನು ಸೆಪ್ಟೆಂಬರ್ 14, 2024 ರಂದು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿವೆ.
ಪ್ರೇಕ್ಷಕರನ್ನು ಸಮ್ಮೋಹನಗೊಳಿಸುವ ಯಕ್ಷಗಾನಕ್ಕೆ ಸ್ವಾಗತ, ಸುಸ್ವಾಗತ.
ಬನ್ನಿ!, ನಿಮ್ಮ ಕುಟುಂಬವನ್ನು ಕರೆತನ್ನಿ!, ನಿಮ್ಮ ಸಂಬಂಧಿಕರನ್ನೂ ಹಾಗೂ ನಿಮ್ಮ ಸ್ನೇಹಿತರನ್ನೂ ಕರೆತನ್ನಿ!!!. ಕಾರ್ಯಕ್ರಮದ ಕೊನೆಯಲ್ಲಿ ದಕ್ಷಿಣ ಭಾರತದ ರುಚಿಕರವಾದ ಭೋಜನವನ್ನು ಸವಿಯಿರಿ. ದಯವಿಟ್ಟು ಭಾರತೀಯ ಹಾಗೂ ಕನ್ನಡ ಸಂಸ್ಕೃತಿ, ಭಾಷೆ ಮತ್ತು ಕಲಾವಿದರನ್ನು ಬೆಂಬಲಿಸಿ, ಪ್ರೋತ್ಸಾಹಿಸಿ.
ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಹಾಗೂ ಅವರ ತಂಡದ ಆಹ್ವಾನವನ್ನು ಆಲಿಸಿ, ಗೌರವಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ.